ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನಾರಾಯಣ ರಾಮ ನಾಯ್ಕ ರಿಗೆ ಡಾಕ್ಟರೇಟ್  ಪದವಿ ಪ್ರದಾನ

ನಾರಾಯಣ ರಾಮ ನಾಯ್ಕ ರಿಗೆ ಡಾಕ್ಟರೇಟ್  ಪದವಿ ಪ್ರದಾನ

Sat, 20 Jul 2024 23:09:55  Office Staff   SOnews

ಭಟ್ಕಳ: ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ  ನಿವಾಸಿ ನಾರಾಯಣ ರಾಮ ನಾಯ್ಕ, ಮಂಡಿಸಿದ    " ದ ಅಪ್ರೋಚಸ್ ಫಾರ್ ಕ್ಲಾಸಿಫಿಕೇಶನ್ ಆಫ್ ಮೈಕ್ರೋಅರೇ ಡೇಟಾ" (The Approach for Classification of Microarray Data)ಎಂಬ  ಪ್ರಬಂಧ ಕ್ಕೆ, ಕಂಪ್ಯೂಟರ್ ಅಂಡ್ ಇನ್ಫಾರ್ಮಶನ್ ಸೈನ್ಸಸ್ ವಿಭಾಗದಲ್ಲಿ  ದಿನಾಂಕ: ೧೮-೦೭-೨೦೨೪ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ೨೪ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ-೧)  ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಇವರು ಪ್ರಸ್ತುತ ಮಂಗಳೂರಿನ ಕೆನರಾ ಎಂಜಿನಿಯರಿAಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ  ನಿರ್ವಹಿಸುತ್ತಿದ್ದು ಮೈಸೂರಿನ ಮಹಾರಾಜ ಎಂಜಿನಿಯರಿAಗ್ ಕಾಲೇಜಿನ ಡಾ. ಶರತ ಕುಮಾರ ವೈ ಹೆಚ್ ಇವರ ಮಾರ್ಗದರ್ಶನದಲ್ಲಿ ಅಧ್ಯಯನ  ನಡೆಸಿದ್ದರು .

 

 


Share: